ಈ ಬೇಸಿಗೆ ಸಮಯದಲ್ಲಿ ಒಂದು ಅತ್ಯುತ್ತಮವಾದ ಲ್ಯಾಪ್ಟಾಪ್ಗಳು, ಕ್ಯಾಮೆರಾಗಳು, ಮಾನಿಟರ್ಗಳು, ಪವರ್ ಬ್ಯಾಂಕ್, ಹೆಡ್ಫೋನ್ಗಳು ಮತ್ತು ಸ್ಪೀಕರ್ಗಳ ಗುಣಮಟ್ಟಕ್ಕೆ ಬಂದಾಗ ಭಾರಿ ಬೆಲೆಯಲ್ಲಿ ಲಭಿಸುತ್ತವೆ. ಆದರೆ ಅವುಗಳೊಂದಿಗೆ ಬರುವ ಹೆಚ್ಚಿನ ಪ್ರಾಡಕ್ಟ್ಗಳ ಕ್ವಾಲಿಟಿಗಳು ಅಷ್ಟಾಗೇನು ನಮಗೆ ಸಂತುಷ್ಟಿ ನೀಡೋದಿಲ್ಲ. ಹಾಗಾಗಿ ಭಾರತೀಯ ಜನಪ್ರಿಯ ಸರಳ ಮತ್ತು ಸುಲಭ ಶಾಪಿಂಗ್ ಮಾಡಲಿರುವ ಪೆಟಿಎಂ ಮಾಲ್ ಇದನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮತ್ತು ನಿಮ್ಮ ಹಣಕ್ಕೆ ತಕ್ಕ ಮತ್ತು ನಿಮಗೆ ಹೆಚ್ಚು ಆಸಕ್ತಿಯುಕ್ತವಾದ ಅತ್ಯುತ್ತಮವಾದ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಜೋತೆಯಾಗಿ ನೀವು ಹುಡುಕುತ್ತಿದ್ದರೆ ಇಲ್ಲಿ ಜನಪ್ರಿಯ ಬ್ರಾಂಡೆಡ್ ಕಂಪನಿಯ ವಸ್ತುಗಳ ಪಟ್ಟಿಯನ್ನು ಡಿಜಿಟ್ ಕನ್ನಡ ನಿಮ್ಮ ಮುಂದೆ ಇಟ.
ಭಾರತದಲ್ಲಿ ಈ ವರ್ಷದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50ಕ್ಕೂ ಹೆಚ್ಚ್ಚು ಲ್ಯಾಪ್ಟಾಪ್ಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಲ್ಯಾಪ್ಟಾಪ್ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಲ್ಯಾಪ್ಟಾಪ್ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿವೀಕ್ಷಿಸಬವುದು.
